Posted by : A Thursday, September 11, 2025

ಚಿಗಿರು ಒಡೆದ ಪ್ರೀತಿ

ಬಾಡುವ ಮುನ್ನ..............

ಮುದ್ದಾಡಿದ ನೆನಪು
ಮಾಸುವ ಮುನ್ನ.......

ಮುಸೆಂಜೆಯ ನಿನ್ನ ಮುತ್ತಿಂದ
ನಾ ದೂರವಾಗುವ ಮುನ್ನ......

ನಿನ್ನ ಆರಳು ನೋಟದ ಮೋಗ ನನಗೆ
ನೆನಪಾಗದೆ ಇರುವ ಮುನ್ನ......

 ನೀ ನನ್ನ ಜೊತೆ ಇರದ ಕ್ಷಣ
ಬರುವ ಮುನ್ನ.......

ನನ್ನ ಎದೆಯ ಬಡಿತ ನಿನ್ನ ಹೆಸರು
ಹೇಳದೆ ಇರುವ ಮುನ್ನ......

ಚಳಿಯಲ್ಲೂ ಬೆಚಗೆ ಮಡಿದ ನಿನ್ನ
ಅಪ್ಪುಗೆ ನಾ ಮರೆಯುವ ಮುನ್ನ....

 ನಮ್ಮ ಸವಿ ಪ್ರೀತಿಯು ತಂಗಳಿಯೇಲ್ಲಿ
ತೇಲಿ ತೇಲಿ ಮುನ್ನ.......

ಗೆಳೆಯ ನಿನ್ನ ಮರೆಯುವ ಮುನ್ನ,
ಇದೆಲ್ಲಕಿಂತ ಮುನ್ನ
ನನ್ ಉಸಿರು ಲೀನವಾಗಲಿ.....

Anamika 

Leave a Reply

Subscribe to Posts | Subscribe to Comments

- Copyright © Anil Kumar JR - Skyblue - Powered by Blogger - Designed by Johanes Djogan -